User:ಬಿ ಕೆ ರಾಜಶೇಖರ್ ಎಂ ಗೋನಹಾಳ್
Appearance
ಭಗವಂಥ ಕಾರಣ ಹೇಳು
ಛೇ ಏನೋ.. ಏನಿದು.. ಬರೆಯಲಾಗದ ಭಾವನೆಗಳು ನನ್ನ ತಲೆಯೊಳಗೆ ಯುದ್ಧ ಮಾಡುತಿಹವಲ್ಲ ಏನೆಂದು ಬರೆಯಲಿ ಹೇಗೆ ಬರಯಲಿ ಯಾವುದನ್ನ ಬರೆಯಲಿ ಯಾರ ಬಗ್ಗೆ ಬರೆಯಲಿ ಯಾರನ್ನು ಹುಡುಕಲಿ ಯಾರನ್ನು ಕೇಳಲಿ ಯಾರ ಬಳಿ ಹೋಗಲಿ ಯಾರ ಧ್ಯಾನ ಮಾಡಲಿ ಗೀಚುವ ಪದಗಳಲಿ ಕಚಿಪಿಚಿ ಬರೆದು ಅದ್ಹೇಗೆ ವರ್ಣಿಸಲಿ ವಿಷಯವೇ ಇಲ್ಲ ಭಗವಂಥನೇ ಯಾತನೆಗೆ ಕಾರಣ ಹೇಳು
(ಬಿ.ಕೆ.ರಾಜಶೇಖರ ಎಂ.ಗೋನಹಾಳ 7619484806)